figure-head ಹಿಗರ್‍ಹೆಡ್‍
ನಾಮವಾಚಕ
  1. (ಹಡಗಿನ ಮೂತಿಯ ಮೇಲೆ ಇರುವ) ಎದೆ ಮಟ್ಟದ ಯಾ ಪೂರ್ಣರೂಪದ ಆಕೃತಿ. Figure: figure-head 1
  2. ನಾಮ್‍ಕೆವಾಸ್ತೆ, ನಾಮ ಮಾತ್ರದ – ನಾಯಕ; ಅಧಿಕಾರವೇನೂ ಇಲ್ಲದೆ ಹೆಸರಿಗೆ ಮಾತ್ರ ಇರುವ ಮುಂದಾಳು ಯಾ ಅಧ್ಯಕ್ಷ.