figuratively ಹಿಗ್ಯು(ಗ)ರಟಿವ್‍ಲಿ
ಕ್ರಿಯಾವಿಶೇಷಣ
  1. ಸಾಂಕೇತಿಕವಾಗಿ ಯಾ ಸಂಕೇತದ ಮೂಲಕ .
  2. (ಪ್ರಾತಿನಿಧಿಕ) ನಮೂನೆಯ ಮೂಲಕ ಯಾ ನಮೂನೆಯ ಹಾಗೆ.
  3. ಲಾಕ್ಷಣಿಕವಾಗಿ; ಅನ್ಯಾರ್ಥಕವಾಗಿ.
  4. ಅಲಂಕಾರಮಯವಾಗಿ.