figuration ಹಿಗ್ಯುರೇಷನ್‍
ನಾಮವಾಚಕ
  1. ರೂಪಣ; ರೂಪ – ನಿಷ್ಕರ್ಷೆ, ನಿರ್ಣಯ; ಒಂದು ಗೊತ್ತಾದ ರೂಪಕ್ಕಿಳಿಸಲು ನಿರ್ಣಯಿಸುವುದು.
  2. ನಿರ್ಣೀತರೂಪ; ನಿರ್ಣಯವಾದ ರೂಪಾಕೃತಿ.
  3. ಆಕಾರ; ಆಕೃತಿ; ರೂಪರೇಷೆ.
  4. ಸಾಂಕೇತಿಕ ಚಿತ್ರಣ; ಅನ್ಯಾರ್ಥಕ ನಿರೂಪಣೆ.
  5. ಸಚಿತ್ರ ನಿರೂಪಣೆ, ಮಾದರಿ, ರೂಪ, ಆಕಾರ, ಚಿತ್ರಗಳ ಮೂಲಕ ನಿರೂಪಿಸುವುದು.
  6. (ಸಂಗೀತ) ಅಲಂಕಾರಭೂಯಿಷ್ಠವಾದ ಸ್ವರವಿನ್ಯಾಸ.