See also 2figurante
1figurante ಹಿಗ್ಯುರಂಟ್‍
ನಾಮವಾಚಕ
French

ತಂಡವರ್ತಕಿ; (ಇತರರೊಡನೆ ಗುಂಪಿನಲ್ಲಿ ಮಾತ್ರ ಭಾಗವಹಿಸುವ) ಬ್ಯಾಲೇನರ್ತಕಿ.

See also 1figurante
2figurante ಹಿಗ್ಯುರಾಂಟಿ
ನಾಮವಾಚಕ
Italian (ಬಹುವಚನ figuranti ಉಚ್ಚಾರಣೆ–ಹಿಗ್ಯುರ್ಯಾಂಟೀ).