figural ಹಿಗ್ಯುರಲ್‍
ಗುಣವಾಚಕ
  1. ಆಲಂಕಾರಿಕವಾದ; ಆಲಂಕಾರಿಕವಾಗಿ ಹೇಳಿದ.
  2. ಆಕೃತಿಗಳಿಗೆ ಯಾ ಚಿತ್ರಗಳಿಗೆ ಸಂಬಂಧಿಸಿದ.
  3. (ಸಂಗೀತ) ಅಲಂಕಾರಮಯ.
  4. ರೂಪಾಕೃತಿಗಳಿಂದ ಕೂಡಿದ; ಮಾನವನ ಯಾ ಪ್ರಾಣಿಗಳ ಆಕೃತಿಗಳಿಂದ ಕೂಡಿದ: the figural representations in wallpaintings ಭಿತ್ತಿಚಿತ್ರದಲ್ಲಿನ ರೂಪಾಕೃತಿಗಳು.