figura ಹಿಗ್ಯುಅರ
ನಾಮವಾಚಕ
Latin
  1. ಸಂಕೇತ; ಪ್ರತೀಕ; ಯಾವುದೇ ಸಂಗತಿ ಮೊದಲಾದವನ್ನು ಪ್ರತಿನಿಧಿಸುವ ವ್ಯಕ್ತಿ, ವಸ್ತು, ಯಾ ಕಾರ್ಯ.
  2. (ದೇವತಾಶಾಸ್ತ್ರ) (ವ್ಯಕ್ತಿ ಮೊದಲಾದವರ) ಮಾದರಿ; ನಮೂನೆ; ಪ್ರತೀಕ.