fighting-top ಹೈಟಿಂಗ್‍ ಟಾಪ್‍
ನಾಮವಾಚಕ

(ನೌಕಾಯಾನ) ಫಿರಂಗಿ ವೇದಿಕೆ; ಕದನನೌಕೆಯ ಕೂವೆಯ ಮೇಲೆ ಎತ್ತರವಾದ ಸ್ಥಳದಲ್ಲಿ ಇಟ್ಟಿರುವ ಫಿರಂಗಿಗಳನ್ನೂ ಶಸ್ತ್ರಧಾರಿಗಳನ್ನೂ ನಿಲ್ಲಿಸಬಹುದಾದ, ವರ್ತುಲಾಕಾರದ ಜಗಲಿ, ವೇದಿಕೆ.