fighter ಹೈಟರ್‍
ನಾಮವಾಚಕ
  1. ಕದನವಿಮಾನ; ಅಂತರಿಕ್ಷ ಯುದ್ಧಕ್ಕಾಗಿಯೇ ರಚಿತವಾದ ಯುದ್ಧ – ವಿಮಾನ.
  2. ಕಾದಾಳಿ; ಸೈನಿಕ; ಕಾಳಗದಾಳು.
  3. ಜಗಳಗಂಟಿ.
  4. ಕುಸ್ತಿಪೈಲ್ವಾನ; ಜಟ್ಟಿ; ಮಲ್ಲ.