fig-leaf ಹಿಗ್‍ ಲೀಹ್‍
ನಾಮವಾಚಕ

(ರೂಪಕವಾಗಿ) ಮಾನದ ತಾಳಿ; ಮಾನದ – ಮರೆ, ಮುಸುಕು; ಯಾವುದನ್ನೇ, ಮುಖ್ಯವಾಗಿ ಗುಹ್ಯಾಂಗಗಳನ್ನು, ಮುಚ್ಚುವ ಸಾಧನ.