fig-bird ಹಿಗ್‍ ಬರ್ಡ್‍
ನಾಮವಾಚಕ

ಅಂಜೂರದ ಹಕ್ಕಿ; ಅಂಜೂರ ಮೊದಲಾದವನ್ನು ತಿಂದು ಜೀವಿಸುವ ಆಸ್ಟ್ರೇಲಿಯದ ಓರಿಯೋಲ್‍ ಹಕ್ಕಿ.