fife-rail ಹೈಹ್‍ರೇಲ್‍
ನಾಮವಾಚಕ

(ನೌಕಾಯಾನ) ಕೊಳಲುಕಂಬಿ; ನೌಕೆಯ ಹೆಗ್ಗೂವೆಯ ಸುತ್ತಲೂ ಇರುವ, ಹಗ್ಗವನ್ನು ಭದ್ರಪಡಿಸುವ ಗೂಟಗಳುಳ್ಳ, ಕಟಕಟೆ.