fiesta ಹಿಎಸ್ಟ
ನಾಮವಾಚಕ
  1. ಹಬ್ಬ; ಉತ್ಸವ; ಸಂತೋಷದ – ದಿನ, ಸಮಾರಂಭ.
  2. ಹಿಯೆಸ್ಟ; ಸ್ಪ್ಯಾನಿಷ್‍ ಮಾತನಾಡುವ ದೇಶಗಳಲ್ಲಿ ಆಚರಿಸುವ ಒಂದು ಧಾರ್ಮಿಕ ಉತ್ಸವ.