fieriness ಹೈಅರಿನಿಸ್‍
ನಾಮವಾಚಕ
  1. (ಬೆಂಕಿಯಂತೆ) ಸುಡುವಂತಿರುವಿಕೆ; ಪ್ರಜ್ವಲನ; ಧಗಧಗಿಸುವಿಕೆ.
  2. (ಬೆಂಕಿಯಂತೆ) ಹೊಳೆಯುವಿಕೆ; ಪ್ರಕಾಶಿಸುವಿಕೆ.
  3. (ಗುಣದ) ತೀಕ್ಷ್ಣತೆ; ಉದ್ರೇಕ; ಆವೇಶ.
  4. ಸಿಟ್ಟಿಗೇಳುವ ಸ್ವಭಾವ; ಕೋಪಪ್ರವೃತ್ತಿ; ರೇಗುವ ಪ್ರವೃತ್ತಿ.