fierily ಹೈಅರಿಲಿ
ಕ್ರಿಯಾವಿಶೇಷಣ
  1. ಬೆಂಕಿಯಂತೆ ಕಾಣುವ ಹಾಗೆ; ಅಗ್ನಿಸದೃಶವಾಗಿ; ಬೆಂಕಿಯ ಬಣ್ಣವಿರುವಂತೆ.
  2. ಉಗ್ರತಾಪದಿಂದ.
  3. ಉಜ್ಜ್ವಲರೀತಿಯಲ್ಲಿ; ತೀಕ್ಷ್ಣವಾಗಿ; ಉತ್ಕಟವಾಗಿ.
  4. ಉತ್ಸುಕತೆಯಿಂದ; ತವಕದಿಂದ.
  5. ಆವೇಶಯುತವಾಗಿ; ಉದ್ರಿಕ್ತವಾಗಿ; ರೋಷಾವೇಶದಿಂದ.