fiercely ಹಿಅರ್ಸ್‍ಲಿ
ಕ್ರಿಯಾವಿಶೇಷಣ
  1. ಉಗ್ರವಾಗಿ; ಕ್ರೂರವಾಗಿ; ಘೋರವಾಗಿ.
  2. ಉತ್ಕಟವಾಗಿ; ಬಿರುಸಾದ ರೀತಿಯಲ್ಲಿ.
  3. ತೀಕ್ಷ್ಣವಾಗಿ; ತೀವ್ರವಾಗಿ.
  4. ಕಾತರದ ರೀತಿಯಲ್ಲಿ; ತವಕಿಸುವಂತೆ.