fierce ಹಿಆರ್ಸ್‍
ಗುಣವಾಚಕ
  1. ಉಗ್ರ; ಕ್ರೂರ; ಘೋರ; ಭೀಷಣ: fierce animals ಕ್ರೂರಪ್ರಾಣಿಗಳು.
  2. ಕೆರಳಿದ; ಆವೇಶದ; ಬಿರುಸಾದ: a fierce argument ಬಿರುಸಾದ ಚರ್ಚೆ.
  3. (ಕ್ರಿಯೆಯ ವಿಷಯದಲ್ಲಿ) ಪ್ರಬಲ; ತೀವ್ರ; ಪ್ರಚಂಡ.
  4. ಉತ್ಸಾಹದ; ತವಕಿಸುವ; ಆತುರದ: a fierce effort ಅತ್ಯಂತ ಉತ್ಸಾಹದ ಪ್ರಯತ್ನ.
  5. (ಅನೌಪಚಾರಿಕ) ತುಂಬಾ ಕೆಟ್ಟ; ತೀಕ್ಷ್ಣ; ಉಗ್ರ: a fierce cold ಕೆಟ್ಟನೆಗಡಿ.
  6. (ಯಂತ್ರದ ವಿಷಯದಲ್ಲಿ) ಬಿರುಸಿನ; ನಯವಾಗಿ ಯಾ ಸಲೀಸಾಗಿ ಕೆಲಸ ಮಾಡದ.