fiendishness ಹೀಂಡಿಷ್‍ನಿಸ್‍
ನಾಮವಾಚಕ
  1. ದೆವ್ವವನ್ನು ಹೋಲುವಿಕೆ; ದೆವ್ವದ ಲಕ್ಷಣವಿರುವಿಕೆ; ಪೈಶಾಚಿಕತೆ.
  2. ಅಮಾನುಷ ಕ್ರೌರ್ಯ; ರಾಕ್ಷಸೀಯತೆ; ರಾಕ್ಷಸಕ್ರೌರ್ಯ.
  3. ಸೈತಾನೀಯತೆ; ಸೈತಾನನಂತಿರುವಿಕೆ.