fiendishly ಹೀಂಡಿಷ್‍ಲಿ
ಕ್ರಿಯಾವಿಶೇಷಣ
  1. ದೆವ್ವವನ್ನು ಹೋಲುವಂತೆ; ಸೈತಾನನ್ನು ಹೋಲುವ ರೀತಿಯಲ್ಲಿ.
  2. ಪೈಶಾಚಿಕ ರೀತಿಯಲ್ಲಿ; ಪಿಶಾಚಿಯಂತೆ.
  3. ಅಮಾನುಷ ಕ್ರೌರ್ಯದಿಂದ; ರಾಕ್ಷಸೀಯವಾಗಿ.