fiendish ಹೀಂಡಿಷ್‍
ಗುಣವಾಚಕ
  1. ಪೈಶಾಚಿಕ; ದೆವ್ವವನ್ನು ಹೋಲುವ; ಭೂತದ ಲಕ್ಷಣದ.
  2. ಸೈತಾನನನ್ನು ಹೋಲುವ; ಸೈತಾನನಂಥ.
  3. ಅಮಾನುಷ ಕ್ರೌರ್ಯದ; ರಾಕ್ಷಸೀಯ: a fiendish old man ರಾಕ್ಷಸೀಯ ಮುದುಕ.
  4. ಅತಿಕೆಟ್ಟ; ತುಂಬ ಅಪ್ರಿಯ; ಬಹಳ ಕಷ್ಟವಾದ: fiendish weather ಕೆಟ್ಟ ಹವ.