fieldwork ಹೀಲ್ಡ್‍ವರ್ಕ್‍
ನಾಮವಾಚಕ
  1. ಹಂಗಾಮಿ ರಕ್ಷಣೆ; ಸೇನೆಯು ರಕ್ಷಣೆಗಾಗಿ ತಾತ್ಕಾಲಿಕವಾಗಿ ಕಟ್ಟಿದ ಕೋಟೆ.
  2. ಕ್ಷೇತ್ರಕಾರ್ಯ; ಹೊರಾಂಗಣ ಕಾರ್ಯ; ಮೋಜಣಿದಾರ ವೈಜ್ಞಾನಿಕ ವಿವರಗಳ ಸಂಗ್ರಹಕಾರ, ಸಮಾಜಶಾಸ್ತ್ರಜ್ಞ, ಮೊದಲಾದವರು ತಮ್ಮ ಕಚೇರಿ, ಪ್ರಯೋಗಾಲಯ, ಮೊದಲಾದವುಗಳ ಹೊರಗಡೆ ಮಾಡುವ ಕೆಲಸ.