fielder ಹೀಲ್ಡರ್‍
ನಾಮವಾಚಕ
  1. (ಕ್ರಿಕೆಟ್‍) ಹೀಲ್ಡರು; ಚೆಂಡು ತಡೆಯುವವ; ಹೀಲ್ಡ್‍ ಮಾಡುವ ಪಕ್ಷದವನು.
  2. (ಕ್ರೀಡಾಪಂದ್ಯ) ಅಚ್ಚುಮೆಚ್ಚಿನ ಸ್ಪರ್ಧಿಯನ್ನು ಬಿಟ್ಟು ಇತರ ಸ್ಪರ್ಧಿಗಳ ಮೇಲೆ ಬಾಜಿಕಟ್ಟುವವ.