field-preacher ಹೀಲ್ಡ್‍ಪ್ರೀಚರ್‍
ನಾಮವಾಚಕ

ಬಯಲು ಧರ್ಮಬೋಧಕ; ಹೊರಾಂಗಣ ಬೋಧಕ; ಬಯಲು ಉಪದೇಶಿ; ಚರ್ಚಿನ ಒಳಗಡೆ ಅಲ್ಲದೆ ಹೊರಗೆ ಮೈದಾನದಲ್ಲಿ ಬೋಧಿಸುವವ.