field-day ಹೀಲ್ಡ್‍ಡೇ
ನಾಮವಾಚಕ
  1. (ಸೈನಿಕ) ವ್ಯೂಹ ಚಲನಾಭ್ಯಾಸ; ವ್ಯೂಹಚಲನಪ್ರದರ್ಶನ.
  2. (ರೂಪಕವಾಗಿ) ಮಹತ್ವದ ದಿನ; ಸಂಭ್ರಮದ ದಿನ: the children had a field–day with their new toys ಹೊಸ ಆಟಿಕೆಗಳ ದೆಸೆಯಿಂದ ಮಕ್ಕಳಿಗೆ ಅಂದು ಸಂಭ್ರಮದ ದಿನವಾಗಿತ್ತು.
  3. (ರೂಪಕವಾಗಿ) ಮುಖ್ಯ ಚರ್ಚೆಯ ದಿನ: Thursday is to be a great field–day for the Lokasabha ಗುರುವಾರ ಲೋಕಸಭೆಯಲ್ಲಿ ಮುಖ್ಯ ಚರ್ಚಾದಿನವಾಗಲಿದೆ.
  4. (ರೂಪಕವಾಗಿ) ವಿಜಯೋತ್ಸವ; ವಿಜಯಸಂಭ್ರಮ; ಭಾರಿ ವಿಜಯ.