field-book ಹೀಲ್ಡ್‍ಬುಕ್‍
ನಾಮವಾಚಕ

ಕ್ಷೇತ್ರಪುಸ್ತಕ; ಕ್ಷೇತ್ರವಹಿ; ಮೋಜಣಿದಾರ ಕ್ಷೇತ್ರದಲ್ಲಿ ತನ್ನ ಕೆಲಸಕ್ಕೆ ಸಂಬಂಧಪಟ್ಟ ಟಿಪ್ಪಣಿ ಬರೆಯುವ ಪುಸ್ತಕ.