field-allowance ಹೀಲ್ಡ್‍ ಅಲೌಅನ್ಸ್‍
ನಾಮವಾಚಕ

ಕಾಳಗ ಭತ್ಯ; ಯುದ್ಧಭತ್ಯ; ಕಾಳಗಕ್ಕೆ ಹೋಗಿರುವ ಸೈನ್ಯಾಧಿಕಾರಿಗೆ ಹೆಚ್ಚುವರಿ ವೆಚ್ಚ ತೂಗಿಸಲು ಕೊಡುವ ಭತ್ಯ.