fiducial ಹಿಡ್ಯೂ(ಡೂ)ಷಲ್‍
ಗುಣವಾಚಕ
  1. (ಖಗೋಳ ವಿಜ್ಞಾನ ಮೋಜಣಿ, ಮೊದಲಾದವುಗಳಲ್ಲಿ) ಆಧಾರ; ಪ್ರಮಾಣ; (ಬಿಂದು, ರೇಖೆ ಮೊದಲಾದವುಗಳ ವಿಷಯದಲ್ಲಿ) ಇತರ ಬಿಂದು, ರೇಖೆ ಮೊದಲಾದವುಗಳ ಸ್ಥಾನನಿರ್ದೇಶನಕ್ಕಾಗಿ ಸ್ಥಿರವೆಂದು ಇಟ್ಟುಕೊಂಡ.
  2. ನಂಬಿಕೆಯ ಆಧಾರದ; ಶ್ರದ್ಧೆಯನ್ನೇ ಆಧಾರವಾಗುಳ್ಳ; ಶ್ರದ್ಧಾಮೂಲ.
ಪದಗುಚ್ಛ
  1. fiducial line (ಖಗೋಳ ವಿಜ್ಞಾನ, ಮೋಜಣಿ, ಮೊದಲಾದ) ಆಧಾರರೇಖೆ; ಪ್ರಮಾಣರೇಖೆ.
  2. fiducial point (ಖಗೋಳ ವಿಜ್ಞಾನ, ಮೋಜಣಿ ಮೊದಲಾದ) ಆಧಾರಬಿಂದು; ಪ್ರಮಾಣಬಿಂದು.