fidelity ಹಿಡೆಲಿಟಿ
ನಾಮವಾಚಕ
  1. ನಿಷ್ಠೆ; ಶ್ರದ್ಧೆ: fidelity to principle ತತ್ತ್ವನಿಷ್ಠೆ.
  2. ಸತ್ಯನಿಷ್ಠೆ ಸತ್ಯಪರಾಯಣತೆ.
  3. ಯಥಾರ್ಥತೆ; ವಸ್ತುನಿಷ್ಠತೆ; ಪ್ರಾಮಾಣಿಕತೆ: the speech was transcribed with fidelity ಭಾಷಣವನ್ನು ಯಥಾರ್ಥವಾಗಿ ನಕಲು ಮಾಡಲಾಯಿತು.
  4. ಪಡಿಯಚ್ಚಾಗಿರುವುದು; ಅಸಲಿಗೆ ಸರಿಯಾಗಿ ತಾಳೆಯಾಗುವುದು.
  5. (ರೇಡಿಯೋ ಮೊದಲಾದವುಗಳ ವಿಷಯದಲ್ಲಿ) ಯಥಾರ್ಥತೆ; ಮೂಲವನ್ನು ವಿರೂಪಗೊಳಿಸದೆ ಸ್ಪಷ್ಟವಾಗಿ ಪುನರುತ್ಪತ್ತಿ ಮಾಡುವುದು.
  6. ದಾಂಪತ್ಯ ನಿಷ್ಠೆ ಯಾ ಪತ್ನಿನಿಷ್ಠೆ.