fideism ಹೈಡಿಇಸಮ್‍
ನಾಮವಾಚಕ

ಶ್ರದ್ಧಾಮೂಲವಾದದ; ಶ್ರುತಿಮೂಲವಾದದ; ಜ್ಞಾನಕ್ಕೆ ದೈವಶ್ರದ್ಧೆ ಯಾ ಶ್ರುತಿಯೇ ಆಧಾರ, ಬುದ್ಧಿಶಕ್ತಿ ಅಲ್ಲ ಎಂಬ ವಾದ, ಸಿದ್ಧಾಂತ.