fiddling ಹಿಡ್ಲಿಂಗ್‍
ಗುಣವಾಚಕ
  1. ಪಿಟೀಲು – ಬಾರಿಸುವ, ನುಡಿಸುವ.
  2. ಸೋಮಾರಿಯಾಗಿರುವ; ಹುಡುಗಾಟವಾಡುವ.
  3. ಸುಮ್ಮನೆ ಕೈಯಾಡಿಸುತ್ತಿರುವ.
  4. ಕಾಲಹರಣ ಮಾಡುವ; ವ್ಯರ್ಥವಾಗಿ ಕಾಲಕಳೆಯುವ; ಸಮಯ ಪೋಲುಮಾಡುವ.
  5. (ವ್ಯಕ್ತಿಗಳ ವಿಷಯದಲ್ಲಿ) ಕ್ಷುಲ್ಲಕ ವಿಷಯಗಳಲ್ಲಿ ನಿರತರಾದ; ನಿರರ್ಥಕ ಚಟುವಟಿಕೆಯಲ್ಲಿ ತೊಡಗಿರುವ.
  6. (ವಸ್ತುಗಳ ವಿಷಯದಲ್ಲಿ) ಅಲ್ಪ; ತೀರ ಕಡಮೆಯ; ಕ್ಷುಲ್ಲಕ; ಚಿಲ್ಲರೆಯ; ಜುಜುಬಿ; ನಿರರ್ಥಕ; ಕೆಲಸಕ್ಕೆ ಬಾರದ; ಕಡೆಗಣಿಸುವಂಥ; ನಿಕೃಷ್ಟ; ನಿಷ್ಫಲ: a fiddling sum of money ಜುಜುಬಿ ದುಡ್ಡು; ಹಣ.
  7. (ಆಡುಮಾತು) = fiddly.