See also 2fiddlestick
1fiddlestick ಹಿಡ್‍ಲ್‍ಸ್ಟಿಕ್‍
ನಾಮವಾಚಕ
  1. = fiddlebow.
  2. ಏನೂ ಬೆಲೆಯಿಲ್ಲದ್ದು: I don’t care a fiddlestick for what they say ಅವರು ಹೇಳುವುದಕ್ಕೆ ನಾನು ಸ್ವಲ್ಪವೂ ಬೆಲೆ ಕೊಡುವುದಿಲ್ಲ.
See also 1fiddlestick
2fiddlestick ಹಿಡ್‍ಲ್‍ಸ್ಟಿಕ್‍
ಭಾವಸೂಚಕ ಅವ್ಯಯ

(ಸಾಮಾನ್ಯವಾಗಿ ಬಹುವಚನದಲ್ಲಿ) ಹುಚ್ಚುಮಾತು! ಅಸಂಬದ್ಧ! ಅರ್ಥವಿಲ್ಲದ ಮಾತು!