fiddler ಹಿಡ್ಲರ್‍
ನಾಮವಾಚಕ
  1. ಪಿಟೀಲುಗಾರ; ಪಿಟೀಲುವಾದಕ.
  2. (ಅಶಿಷ್ಟ) ಮೋಸಗಾರ; ವಂಚಕ; ದಗಾಖೋರ.
  3. ಗಂಡಿನ ಒಂದು ಚಿಮ್ಮಡ ಕೊಂಡಿ ದಪ್ಪನಾಗಿದ್ದು, ಪಿಟೀಲುಗಾರನ ಮೊಳಕೈಯಂತೆ ಬಾಗಿಕೊಂಡಿರುವ ಉಕಾ ಕುಲದ ಸಣ್ಣ ನಳ್ಳಿ.