1fiddle-de-dee ಹಿಡ್‍ಲ್‍ಡಿಡೀ
ನಾಮವಾಚಕ

ಹುಚ್ಚು ಮಾತು; ಅರ್ಥವಿಲ್ಲದ ಮಾತು; ಪೊಳ್ಳುಮಾತು; ಅಸಂಬದ್ಧ ಪ್ರಲಾಪ.

2fiddle-de-dee ಹಿಡ್‍ಲ್‍ಡಿಡೀ
ಭಾವಸೂಚಕ ಅವ್ಯಯ

ಅಸಂಬದ್ಧ ಪ್ರಲಾಪ! ಅಬದ್ಧ!