fiddle-back ಹಿಡ್‍ಲ್‍ಬ್ಯಾಕ್‍
ನಾಮವಾಚಕ
  1. ಪಿಟೀಲು ಬೆನ್ನು; ಪಿಟೀಲಿನ ಆಕಾರದ ಕುರ್ಚಿಯ ಬೆನ್ನು. Figure: fiddle-back 1
  2. ಪ್ರಭುಭೋಜನಸಂಸ್ಕಾರ ಕರ್ಮಗಳಲ್ಲಿ ಪುರೋಹಿತನು ಧರಿಸುವ ತೋಳಿಲ್ಲದ ಮೇಲಂಗಿಯ ಪಿಟೀಲಿನಾಕಾರದ ಮುಂಭಾಗ.