fid ಹಿಡ್‍
ನಾಮವಾಚಕ
  1. (ನೌಕಾಯಾನ) (ಹಗ್ಗದ ಕೊನೆಗಳನ್ನು ಹೊಸೆಯಲು, ಎಳೆ ಬಿಡಿಸಲು ಬಳಸುವ ಶಂಕುವಿನಾಕಾರದ) ಮರದ ಮೊಳೆ, ಗೂಟ.
  2. (ಮೇಲ್ಕೂವೆಗೆ ಆಸರೆಯಾಗಿ ಕೊಡುವ ಮರದ ಯಾ ಕಬ್ಬಿಣದ) ಚದರಗಂಬಿ.
  3. ಬೆಣೆ; (ಯಾವುದರದೇ) ಸಣ್ಣ, ದಪ್ಪ – ತುಂಡು.
  4. (ಯಾವುದರದೇ) ಸಣ್ಣ, ದಪ್ಪ – ಗುಡ್ಡೆ, ಗುಪ್ಪೆ.