fictitiousness ಹಿಕ್ಟಿಷಸ್‍ನಿಸ್‍
ನಾಮವಾಚಕ
  1. ಕೃತಕತೆ; ಖೋಟಾತನ.
  2. ಸೋಗು; ನಟನೆ.
  3. ಕಲ್ಪನೆಯಾಗಿರುವಿಕೆ; ಕಾಲ್ಪನಿಕತೆ.
  4. ಕತೆಕಾದಂಬರಿಗಳಲ್ಲಿ ಇರುವಿಕೆ ಯಾ ಇರುವಂತೆ ಇರುವಿಕೆ.