fictitiously ಹಿಕ್ಟಿಷಸ್‍ಲಿ
ಕ್ರಿಯಾವಿಶೇಷಣ
  1. ಕೃತಕರೀತಿಯಲ್ಲಿ; ಖೋಟಾಮಾರ್ಗದಿಂದ.
  2. ಕಾಲ್ಪನಿಕವಾಗಿ; ಹುಟ್ಟಿಸಿಕೊಂಡು; ಸೃಷ್ಟನೆಮಾಡಿ.
  3. ಸೋಗಿನ ರೀತಿಯಲ್ಲಿ; ಸೋಗುಹಾಕಿ; ನಟನೆಯಿಂದ.
  4. ಸುಳ್ಳಿನಿಂದ; ಮೋಸದಿಂದ; ಠಕ್ಕಿನಿಂದ; ಆಟ ಕಟ್ಟಿ; ಕಪಟದಿಂದ; ಬೂಟಾಟಿಕೆಯಿಂದ; ಕೃತ್ರಿಮದಿಂದ.
  5. (ಕಾನೂನಿನ ಯಾ ರೂಢಿಯ ವ್ಯವಹಾರದ ಪ್ರಕಾರ) ಕಾಲ್ಪನಿಕ ಸತ್ಯದಂತೆ.