fictitious ಹಿಕ್ಟಿಷಸ್‍
ಗುಣವಾಚಕ
  1. ಕೃತಕ; ಸೃಷ್ಟನೆಯ ; ನಕಲಿ; ಖೋಟಾ: fictitious attack on the fort ಕೋಟೆಯ ಮೇಲಿನ ಕೃತಕ ದಾಳಿ.
  2. (ಹೆಸರು) ಇಟ್ಟುಕೊಂಡ; ತಳೆದ.
  3. (ನಡತೆ) ಸೋಗಿನ; ನಟನೆಯ: her haughtiness was a fictitious character ಅವಳ ಸೊಕ್ಕು ಕೇವಲ ಸೋಗಿನದು.
  4. ಕತೆಕಾದಂಬರಿಗಳ; ಕತೆಕಾದಂಬರಿಗಳಲ್ಲಿರುವ: fictitious hero ಕತೆಕಾದಂಬರಿಗಳ ನಾಯಕ.
  5. ಕಾಲ್ಪನಿಕ; ನಿಜವಲ್ಲದ; ಮಿಥ್ಯಾ–.
  6. ಕಾಲ್ಪನಿಕಸತ್ಯವಾದ; ಕಾನೂನಿನ ಯಾ ರೂಢಿಯ ವ್ಯವಹಾರದ ಕಲ್ಪನೆಯ ಪ್ರಕಾರ ಅದು ಅಂತಿದೆ ಎಂದು ಪರಿಗಣಿಸಿರುವ.