fictionalize ಹಿಕ್‍ಷನಲೈಸ್‍
ಸಕರ್ಮಕ ಕ್ರಿಯಾಪದ

ಕಾದಂಬರೀಕರಿಸು; ಕಾದಂಬರಿಯಾಗಿಸು ಯಾ ಕಾದಂಬರಿಯಂತೆ ರೂಪಿಸು: to fictionalize a biography ಜೀವನಚರಿತ್ರೆಯನ್ನು ಕಾದಂಬರಿಯಾಗಿ ಮಾಡು.