fictional ಹಿಕ್‍ಷನಲ್‍
ಗುಣವಾಚಕ
  1. ಕಲ್ಪನೆಗೆ ಸಂಬಂಧಪಟ್ಟ; ಸೃಷ್ಟನೆಗೆ ಸಂಬಂಧಿಸಿದ; ಕಲ್ಪನೆಯ.
  2. ಕಲ್ಪಿಸಿದ ಹೇಳಿಕೆಯ; ಕಲ್ಪಿತಕಥನದ; ಕಟ್ಟುಕಥೆಯ.
  3. ಕಲ್ಪಿತಕಥನಸಾಹಿತ್ಯದ, ಮುಖ್ಯವಾಗಿ ಕಾದಂಬರಿಗೆ ಸಂಬಂಧಪಟ್ಟ.