fictile ಹಿಕ್ಟೈಲ್‍
ಗುಣವಾಚಕ
  1. ಮಣ್ಣಿನ; ಜೇಡಿಮಣ್ಣಿನಿಂದ ತಯಾರಿಸಿದ.
  2. ಕುಂಬಾರಿಕೆಯ; ಕುಂಬಾರಗೆಲಸದ ಯಾ ಅದಕ್ಕೆ ಸಂಬಂಧಿಸಿದ.
  3. (ವ್ಯಕ್ತಿ ಯಾ ಗುಂಪಿನ ವಿಷಯದಲ್ಲಿ) ಸಗ್ಗುವ; ನಮ್ಯ; ಹೇಳಿದಂತೆ ಕೇಳುವ; ಸುಲಭವಾಗಿ ಕರೆದೊಯ್ಯಬಲ್ಲ: fictile masses of people ಹೇಗೆಂದರೆ ಹಾಗೆ ಕರೆದೊಯ್ಯಬಲ್ಲ ಜನಜಂಗುಳಿ.