fichu ಹಿ()ಷೂ
ನಾಮವಾಚಕ

ಹೆಂಗಸಿನ ಭುಜವಸ್ತ್ರ; ಭುಜ ಮತ್ತು ಕುತ್ತಿಗೆ ಮುಚ್ಚುವಂತೆ ಹೆಂಗಸರು ಹೊದೆದುಕೊಳ್ಳುವ, ಕಲಾಬತ್ತಿನ, ತ್ರಿಕೋನಾಕಾರದ ಸಣ್ಣ ಶಾಲು. Figure: fichu