fibula ಹಿಬ್ಯುಲ
ನಾಮವಾಚಕ
(ಬಹುವಚನ fibulae, fibulas).
  1. (ಅಂಗರಚನಾಶಾಸ್ತ್ರ) ಹಿಬ್ಯುಲ; ಮೊಳಕಾಲಿನ ಕೆಳಗೆ ಇರುವ ಎರಡು ಮೂಳೆಗಳಲ್ಲಿ ಚಿಕ್ಕದಾದ ತೆಳುವಾದ ಮೂಳೆ.
  2. (ಪ್ರಾಚೀನ ಪ್ರಯೋಗ) ಕೊಂಡಿ; ಕೊಕ್ಕೆ; ಬಂಧನ; ಪದಕಸೂಜಿ; ಬ್ರೋಚು. Figure: fibula 2