fibrousness ಹೈಬ್ರಸ್‍ನಿಸ್‍
ನಾಮವಾಚಕ
  1. ನಾರಿನಿಂದ ತುಂಬಿರುವಿಕೆ; ಎಳೆಯಿಂದ ತುಂಬಿರುವಿಕೆ.
  2. ನಾರುನಾರಾಗಿರುವಿಕೆ, ಎಳೆಯಾಗಿರುವಿಕೆ; ತಂತುವಾಗಿರುವಿಕೆ.
  3. ನಾರಿನಂತಿರುವಿಕೆ; ನೂಲಿನಂತಿರುವಿಕೆ; ತಂತುರೂಪತೆ.
  4. ಗಟ್ಟಿತನ; ಕಸುವು; ಬಿಗಿತನ; ಬಲವಾಗಿರುವಿಕೆ.