fibrously ಹೈಬ್ರಸ್‍ಲಿ
ಕ್ರಿಯಾವಿಶೇಷಣ
  1. ನಾರಿನಿಂದ ತುಂಬಿದಂತೆ; ಎಳೆತುಂಬಿದ ರೀತಿಯಲ್ಲಿ; ತಂತುಯುಕ್ತವಾಗಿ; ನೂಲಿನಿಂದ ತುಂಬಿದ ಹಾಗೆ.
  2. ನಾರಿನಿಂದ ಮಾಡಿದ ಹಾಗೆ; ಎಳೆಯಿಂದ ಮಾಡಿದ ರೀತಿಯಲ್ಲಿ; ತಂತುರಚಿತವಾದಂತೆ; ನೂಲಿನಿಂದ ಮಾಡಿದಂತೆ.
  3. ನಾರಿನಂತೆ; ಎಳೆಯಂತೆ; ತಂತುವಾಗಿ; ನೂಲಿನಂತೆ.