fibrous ಹೈಬ್ರಸ್‍
ಗುಣವಾಚಕ
  1. ನಾರಿನಿಂದ ತುಂಬಿದ; ಎಳೆಯಿಂದ ಕೂಡಿದ; ತಂತುಯುಕ್ತ; ನೂಲಿನಿಂದ ತುಂಬಿದ.
  2. ನಾರಿನಿಂದ ಮಾಡಿದ; ಎಳೆಯಿಂದ ಮಾಡಿದ; ತಂತುರಚಿತ; ನೂಲಿನಿಂದ ಮಾಡಿದ.
  3. ನಾರಿನಂತಿರುವ ಎಳೆಯೆಳೆಯಾಗಿರುವ; ತಂತುರೂಪದ; ನೂಲಿನಂತಿರುವ.
  4. ಬಲವಾದ; ಗಟ್ಟಿಯಾದ; ಕಸುವುಳ್ಳ; ಬಿಗಿಯಾದ.