fibrosis ಹೈಬ್ರೋಸಿಸ್‍
ನಾಮವಾಚಕ
(ಬಹುವಚನ fibroses ಉಚ್ಚಾರಣೆ–ಹೈಬ್ರೋಸೀಸ್‍).

ತಂತೂತಕವೃದ್ಧಿ; ಯಾವುದೇ ಅಂಗದಲ್ಲಿ ಅತಿಯಾಗಿ ತಂತೂತಕ (ಅಂದರೆ ನಾರುನಾರಾದ ಊತಕ) ಬೆಳೆಯುವುದು.