See also 2fibroid
1fibroid ಹೈಬ್ರಾಯ್ಡ್‍
ಗುಣವಾಚಕ

(ಮುಖ್ಯವಾಗಿ ವೈದ್ಯಶಾಸ್ತ್ರ) ತಂತುರಚನೆಯ; ತಂತುರೂಪದ; ನಾರು ರಚನೆಯ; ತಂತುವಿನಂತೆ ಕಾಣುವ; ನಾರಿನ ಆಕಾರದ.

See also 1fibroid
2fibroid ಹೈಬ್ರಾಯ್ಡ್‍
ನಾಮವಾಚಕ

(ವೈದ್ಯಶಾಸ್ತ್ರ) ಹೈಬ್ರಾಯ್ಡ್‍; ಗರ್ಭಕೋಶದಲ್ಲಾಗುವ ನಾರಿನಂಥ – ಗೆಡ್ಡೆ, ರೋಗಗ್ರಂಥಿ.