fibro-cement ಹೈಬ್ರೋಸಿಮೆಂಟ್‍
ನಾಮವಾಚಕ

ಹೈಬ್ರೋಸಿಮೆಂಟು; ನಾರುಸಿಮೆಂಟು; (ಕಟ್ಟಡ ಮೊದಲಾದವುಗಳಿಗೆ ಹೊದಿಸುವ ಹಲಗೆಗಳನ್ನು ಮಾಡಲು ಬಳಸುವ) ಕಲ್ನಾರು ಹಾಗೂ ಸಿಮೆಂಟುಗಳ ಮಿಶ್ರಣ.