fibrinogen ಹೈಬ್ರಿನಜನ್‍
ನಾಮವಾಚಕ

(ಜೀವರಸಾಯನ ವಿಜ್ಞಾನ) ಹೈಬ್ರಿನೋಜನ್‍; ಯಕೃತ್ತಿನಲ್ಲಿ ಉತ್ಪತ್ತಿಯಾಗುವ, ಸಾಮಾನ್ಯವಾಗಿ ರಕ್ತದ ಪ್ಲಾಸ್ಮದಲ್ಲಿರುವ, ಗ್ಲಾಬ್ಯುಲಿನ್‍ ವರ್ಗದ ಒಂದು ಪ್ರೋಟೀನು.