fibrin ಹೈಬ್ರಿನ್‍
ನಾಮವಾಚಕ

(ಜೀವರಸಾಯನ ವಿಜ್ಞಾನ) ಹೈಬ್ರಿನ್‍; ರಕ್ತದಲ್ಲಿರುವ ಹೈಬ್ರಿನೋಜಿನ್‍ ಗರಣೆಗಟ್ಟುವುದರಿಂದ ಉಂಟಾಗುವ, ನಾರುನಾರಾದ ಒಂದು ಪ್ರೋಟೀನು.